ಪ್ರೇಮ ಕಾಯ್ದೆ
ಗೊತ್ತಿಲ್ಲದೇ ಮನ ಸೇರಿದೆ...
ನಾ ಇಲ್ಲವೇ ಅವಳಿಲ್ಲದೇ. ..
.ಅವಳಿಗಾಗಿ ನಾ ಕಾದೆ.......
ಪ್ರೀತಿಗೆ ಮೋಸ ಆಗದೇ...
ಬರಲಿ..ಒಂದಾಗಿ ಬಾಳೋ ಒಂದು ಕಾಯಿದೆ
No comments:
Post a Comment