ಹೆಮ್ಮೆಯಿಂದ
ಹೇಳುವಾ ನಾಮಧಾರಿಯೆಂದು
ಜನರ ಏಳಿಗೆಗೆ ಸ್ಪಂದಿಸೋ
ನಾವು ನಡೆದದ್ದೇ ದಾರಿ
ಕಿಂಚಿತ್ತೂ ಸ್ವಾರ್ಥ ಇಲ್ಲದ
ನಾವ್ ಮಾಡಿದ್ದೇ ಸರಿ
ಜನರ ಏಳಿಗೆಗೆ ಸ್ಪಂದಿಸೋ
ನಾವು ನಡೆದದ್ದೇ ದಾರಿ
ಕಿಂಚಿತ್ತೂ ಸ್ವಾರ್ಥ ಇಲ್ಲದ
ನಾವ್ ಮಾಡಿದ್ದೇ ಸರಿ
ಪ್ರಚಾರ ಬಯಸದ ನಾವು
ಅಲ್ಲವೇ ಅಲ್ಲ ಅಹಂಕಾರಿ
ಕಷ್ಟ ಸುಖಕ್ಕೆ ಸ್ಪಂದಿಸೋ
ನಾವು ಆಗುವೆವು ಉದಾರಿ
ತೋರಿಸುವೆವು ಪ್ರತಿಯೊಬ್ಬರಿಗೂ ಉತ್ತಮ ದಾರಿ.
ಎಲ್ಲರಿಗೂ ನಾವು
ಸದಾ ಆಭಾರಿ
ಎಷ್ಟೇ ಅಂದರೂ ನಾವಲ್ಲವೇ
ಹೆಮ್ಮೆಯ ನಾಮಧಾರಿ
No comments:
Post a Comment