Sunday, 22 May 2016

ಪ್ರೀತಿ



ನೀವು ಬೇರೆಯವರನ್ನು ಪ್ರೀತಿಸುವ ಮೊದಲು ನಿಮ್ಮನ್ನು ನೀವು ಪ್ರೀತಿಸಿ....
ನಂತರ ನಿಮಗೆ ಇಷ್ಟವಾಗುವವರನ್ನು ಪ್ರೀತಿಸಿ...ನಿಮಗೆ ಇಷ್ಟವಾಗುವವರು ಸಿಗದಿದ್ದರೆ ನಿಮ್ಮನ್ನು ಇಷ್ಟಪಡುವವರನ್ನು ಪ್ರೀತಿಸಿ...ನಂತರ ಜಗತ್ತನ್ನು ಪ್ರೀತಿಸಿ...ನಂತರ ಇಡೀ ಜಗತ್ತೇ ನಿಮ್ಮನ್ನು ಪ್ರೀತಿಸುತ್ತದೆ...
ಆಗ ನಿಮ್ಮಷ್ಟು ಸುಖಿ ಈ ಜಗತ್ತಿನಲ್ಲಿ ಬೇರೋಬ್ಬರು ಇರುವುದಿಲ್ಲ
. ವಸಂತ ನಾಯ್ಕ

No comments:

Post a Comment