Sunday, 22 May 2016

" ತಪ್ಪು"



" ತಪ್ಪು"
ತಪ್ಪು ಮಾಡೋದು ಸಹಜ ಕಣೊ
ತಿದ್ದಿ ನಡೆಯೋದು ಮನುಜ ಕಣೊ
ತಪ್ಪು ಮಾಡದೇ ಜೀವನ ನಡೆಯಲ್ಲ
ತಪ್ಪು ಮಾಡಿದಾಗ ತಿದ್ದಿ ನಡೆಯೋದು ಉತ್ತಮ ಜನರ ಲಕ್ಷಣ..
ತಪ್ಪು ಮಾಡಿ ಸುಮ್ಮನಿದ್ದು ಮತ್ತೆ ಪದೇ ಪದೇ ತಪ್ಪು ಮಾಡುವವರು ಉತ್ತಮ ಜನರಲ್ಲ...
ಮೊನ್ನೆ ತಪ್ಪು ಮಾಡಿದ್ದನ್ನು ನಿನ್ನೆ ತಿದ್ದಿಕೊಂಡೆವು..
ನಿನ್ನೆ ತಪ್ಪು ಮಾಡಿದ್ದನ್ನು ಇಂದು ತಿದ್ದು ಕೊಂಡೆವು...
ಇಂದು ತಪ್ಪು ಮಾಡಿದ್ದನ್ನು ನಾಳೆ ತಿದ್ದುಕೊಳ್ಳುತ್ತೇವೆ...
ಹೀಗೆ ತಪ್ಪು ಮಾಡುತ್ತಾ ತಿದ್ದುಕೊಳ್ಳುತ್ತಾ ಹೋಗುತ್ತೇವೆ...
ಜೀವನವಿಡಿ ಹೀಗೆ ಆದರೆ ಆ ಜೀವನಕ್ಕೆ ಅರ್ಥ ಇದೆಯಾ?

No comments:

Post a Comment